¡Sorpréndeme!

ಪಂಜಾಬ್ ಕಿಂಗ್ಸ್ ನಾಯಕತ್ವದಿಂದ ಮಯಾಂಕ್ ಅಗರ್ವಾಲ್ ಗೆ ಗೇಟ್ ಪಾಸ್: ಶಿಖರ್ ಧವನ್ ಗೆ ಪಟ್ಟ | Oneindia Kannada

2022-11-03 8,111 Dailymotion

#Mayankagarwal #ShikharDhawan #KingsXIPunjab #Punjabkings #ipl2023

Shikhar Dhawan replaces Mayank Agarwal as Punjab Kings' new captain for IPL 2023
ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ತಮ್ಮ ಕ್ಯಾಪ್ಟನ್ ಬದಲಾವಣೆ ಮಾಡಿದೆ. ಕಳೆದ ಸೀಸನ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲಿಗೆ ಶಿಖರ್ ಧವನ್ ಅವರನ್ನು ನೇಮಕ ಮಾಡಲಾಗಿದೆ.